JEEVI PARISARA SHAASTRA ALL COMPITETIVE EXAMS KPSC KAS PARIKSHEGALIGE ATHUPAYUKTHA
1.ಜೀವಿ ಪರಿಸರ ಶಾಸ್ತ್ರ ೧.೨ ಜೀವಿ ಪರಿಸರ ವ್ಯವಸ್ಥೆಯ ವಿವಿಧ ಹಂತಗಳು ೧. ಪ್ರಬೇಧಗಳು : ಒಂದೇ ರೀತಿಯ ಲಕ್ಷಣಗಳನ್ನು ಹೊಂದಿದ್ದು ಹಾಗು ಯಾವುದೇ ಎರಡು ಜೀವಿಗಳು ಸೇರಿ ನೈಸರ್ಗಿಕ ಸಂತಜನೋತ್ಪತಿ ಇಂದ ಮತ್ತೊಂದು ಜೀವಿಗೆ ಜನ್ಮ ನೀಡಿದರೆ ಅಂತಹ ಜೀವಿಗಳನ್ನು ಒಂದೇ ಪ್ರಬೇಧ ಕ್ಕೆ ಸೇರಿಧ ಜೀವಿಗಳೆನ್ನುತ್ತಾರೆ . * ವಂಶವಾಯಿಗಳನ್ನು ವಿನಿಮಯ ಮಾಡಬಹುದಾಢ್ ಅಥವಾ ತಳಿಯನ್ನು ಮಾಡಭಹುದ್ಹದ ನೈಸರ್ಗಿಕ ಜೀವಿಗಳ ಗುಂಪು ಉದಾಹರಣೆಗೆ : ಮಾನವರೆಲ್ಲ ಹೋಮೋಸೀಪೀಯನ್ಸ್ ಪ್ರಭೇದಕ್ಕೆ ಸೇರಿಧ ಜೀವಿಗಳಾಗಿರುತ್ತಾರೆ . ಗಮನಿಸಿ : ಒಂದೇ ಪ್ರಭೇದದ ಜೀವಿಗಳಲ್ಲಿ ವಿಭಿನ್ನ ಭೌತಿಕ ಲಕ್ಷಣಗಳನ್ನು ಹೊಂದಿರುವ ಜೀವಿಗಳನ್ನು ಕಂಡುಬರಬಹುದು . ಅವುಗಳೆಂದರೆ: ಇಕಾಡ್ ಮತ್ತು ಏಕ...